ಸವಣೂರು ಮೆಸ್ಕಾಂ ಶಾಖೆಯಲ್ಲಿ 75ನೇ ಗಣರಾಜ್ಯೋತ್ಸವ

ಸವಣೂರು: 75 ನೇ ಗಣರಾಜೋತ್ಸವನ್ನು ಸವಣೂರು ಮೆಸ್ಕಾಂ ಶಾಖೆಯಲ್ಲಿ ಆಚರಿಸಲಾಯಿತು.

ರಾಷ್ಟ್ರಧ್ವಜ ಹಾರಿಸುವ ಮೂಲಕ ಗಣರಾಜ್ಯೋತ್ಸವವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಸವಣೂರು ಮೆಸ್ಕಾಂ ಶಾಖೆಯ ಜೂನಿಯರ್ ಇಂಜಿನಿಯರ್ ರಾಜೇಶ್ ಕುಮಾರ್, ಗುತ್ತಿಗೆದಾರರಾದ ಮೊಹನ್ ರೈ ಕೆರೆಕ್ಕೊಡಿ, ಮೀಟರ್ ರೀಡರ್ ಬಾಲಚಂದ್ರ, ಪಂಚಾಯತ್ ವಾಟರ್ ಮ್ಯಾನ್ ಹಮೀದ್ ಮಾಂತೂರು, ಪವರ್  ಮ್ಯಾನ್ ಗಳಾದ  ಮೌನೇಶ್, ಶಿವಾನಂದ, ಮಹಾದೇವಪ್ಪ, ಸಂತೋಷ್, ಮುಕ್ತಾರ್ ಉಪಸ್ಥಿತರಿದ್ದರು































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top