ವಿದ್ಯಾರ್ಥಿ ಶ್ರೇಯಸ್ ನಾಪತ್ತೆ !!

ಸುಳ್ಯ: ವಿದ್ಯಾರ್ಥಿಯೋರ್ವ ಮನೆಯಿಂದ ಶಾಲೆಗೆ ಹೊರಟವ ಶಾಲೆಗೆ ಹೋಗದೆ, ಮನೆಗೂ ಬಾರದೆ ಕಾಣೆಯಾದ ಕುರಿತು ಪ್ರಕರಣ ದಾಖಲಾಗಿದೆ.

ಲೋಕನಾಥ್‍ ಎಂಬವರ ಪುತ್ರ ಕಾಣಿಯೂರು ಖಾಸಗಿ ಶಾಲಾ 8ನೇ ತರಗತಿ ವಿದ್ಯಾರ್ಥಿ ಶ್ರೇಯಸ್ (15) ಕಾಣೆಯಾದವ.

5 ಅಡಿ ಎತ್ತರ, ಸಪೂರ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಗುಲಾಬಿ ಬಣ್ಣದ ಶರ್ಟ್‍, ಕಪ್ಪು ಟೈ, ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈತನ ಸುಳಿವು ಸಿಕ್ಕಿದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಸುಳ್ಯ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top