ದುಗ್ಗಲ, ಕೋರಿಕ್ಕಾರು ಪ್ರವೇಶದಲ್ಲಿ ಮತ್ತೆ ಪ್ರತ್ಯಕ್ಷವಾದ ಕಾಡಾನೆ | ಸ್ಥಳೀಯರಲ್ಲಿ ಆತಂಕ

ಪುತ್ತೂರು: ದುಗ್ಗಲ, ಕೋರಿಕ್ಕಾರು ಪ್ರವೇಶದಲ್ಲಿ ಮತ್ತೆ ಕಾಡಾನೆ ಪತ್ಯಕ್ಷಗೊಂಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇಂದು ಬೆಳಿಗ್ಗೆ ಕೋರಿಕ್ಕಾರು ಗಣೇಶ್ ಭಂಡಾರಿ ಎಂಬವರ ಜಮೀನಿನಲ್ಲಿ ಕಾಡಾನೆ ಬಂದಿರುವುದನ್ನು ನೋಡಿರುವುದಾಗಿ ಕೊಳ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್‍. ತಿಳಿಸಿದ್ದಾರೆ.

ಈ ಭಾಗದ ಜನರು ಈ ಕುರಿತು ಜಾಗೃತರಾಗಿರುವಂತೆ ಅವರು ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top