ಅಯೋಧ್ಯಾ ಮಂದಿರದ ಚಿತ್ರವಿರುವ ಟಿ-ಶರ್ಟ್ ಧಾರಣೆ | ಹೊಟೇಲ್ ಸಿಬ್ಬಂದಿಗಳಿಂದ ಶ್ರೀರಾಮ ಪ್ರಾಣಪ್ರತಿಷ್ಠೆಯ ಸಂಭ್ರಮ

ಪುತ್ತೂರು: ಇಂದು ಎಲ್ಲೆಲ್ಲೂ ಶ್ರೀ ರಾಮ ಪ್ರಾಣಪ್ರತಿಷ್ಠೆಯ ಸಂಭ್ರಮ. ಈ ಸಂಭ್ರಮವನ್ನು ವಿವಿಧ ರೀತಿಯಲ್ಲಿ ಇಂದು ಎಲ್ಲೆಡೆ ಆಚರಿಸುತ್ತಿದ್ದು, ಪುತ್ತೂರಿನಲ್ಲಿ ಹೊಟೇಲ್ ಒಂದರ ಸಿಬ್ಬಂದಿಗಳು ಆಯೋಧ್ಯಾ ಮಂದಿರದ ಚಿತ್ರವಿರುವ ಟಿ-ಶರ್ಟ್ ಹಾಕಿ ಸಂಭ್ರಮಿಸಿದರು.

ಪುತ್ತೂರಿನ ನೆಹರೂನಗರದಲ್ಲಿರುವ ಅಶ್ವಿನಿ ಕಾಂಪ್ಲೆಕ್ಸ್ ನಲ್ಲಿರುವ ಹೊಟೇಲ್ ಶ್ರೀ ಕೃಷ್ಣಭವನ ಸಿಬ್ಬಂದಿಗಳು ಈ ರೀತಿಯಿಂದ ಸಂಭ್ರಮಿಸಿದರು.

ಸಿಬ್ಬಂಗಳು ಜತೆ ಹೊಟೇಲ್ ಮಾಲಕ ಕೃಷ್ಣಪ್ಪ ಗೌಡ ಮತ್ತು ಸಂಜೀವಿನಿ ಕ್ಲಿನಿಕ್ ನ ಡಾ|ರವಿನಾರಾಯಣ್  ಅವರು ಫೋಟೋಗೆ ಫೋಸ್ ಕೊಡುವ ಮೂಲಕ ಸಾಥ್ ನೀಡಿದರು.































 
 

1 thought on “ಅಯೋಧ್ಯಾ ಮಂದಿರದ ಚಿತ್ರವಿರುವ ಟಿ-ಶರ್ಟ್ ಧಾರಣೆ | ಹೊಟೇಲ್ ಸಿಬ್ಬಂದಿಗಳಿಂದ ಶ್ರೀರಾಮ ಪ್ರಾಣಪ್ರತಿಷ್ಠೆಯ ಸಂಭ್ರಮ”

  1. ಟೀಶರ್ಟ್ ಹಾಕಿ ಭಗವಾನ್ ಶ್ರೀ ರಾಮರ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಳ್ಳೋದು ತುಂಬಾ ಉತ್ತಮ… ದಯವಿಟ್ಟು ಮುಂದಿನ ದಿನಗಳಲ್ಲಿ ಆ ಟೀಶರ್ಟ್ ನ್ನು ಅತಿಯಾಗಿ ಬಳಕೆ ಮಾಡಿ ಕೊಳಕು ರೀತಿಯಲ್ಲಿ ದಯವಿಟ್ಟು ಯಾರಿಗೂ ತೋರಿಸಿಕೊಳ್ಳಬೇಡಿ ಅದನ್ನು ಕಂಡರೆ ನಮಗೆ ಹೇಳುವಷ್ಟು ಅವಕಾಶ ಇರುವುದಿಲ್ಲ ಹಾಗೂ ಮನಸ್ಸಿಗೆ ತುಂಬಾ ಹಿಂಸೆ ಅನಿಸುತ್ತದೆ..

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top