ಸವಣೂರು: ಎಲ್ಲೆಡೆ ಇಂದು ಶ್ರೀರಾಮ ಪ್ರಾಣಪ್ರತಿಷ್ಠೆಯನ್ನು ಸಂಭ್ರಮದಿಂದ ವಿವಿಧ ರೀತಿಯಲ್ಲಿ ಆಚರಣೆ ಮಾಡುತ್ತಿದ್ದು, ಅನ್ಯಾಡಿ ಮತ್ತು ಕೆಡೆಂಜಿ ಯುವಕರಿಂದ ಹತ್ತನೇಕಲ್ಲಿನಲ್ಲಿ ತಂಪು ಪಾನೀಯ ವಿತರಿಸಲಾಯಿತು.

ಅಯೋಧ್ಯೆ ಶ್ರೀರಾಮ ಪ್ರತಿಷ್ಠಾಪನೆ ಪ್ರಯುಕ್ತ ರಾಮಭಕ್ತರಿಗೆ, ಸಾರ್ವಜನಿಕರಿಗೆ ತಂಪು ಪಾನೀಯ ವಿತರಿಸಲಾಯಿತು.
ಹಲವಾರು ರಾಮಭಕ್ತರು, ಸಾರ್ವಜನಿಕರು ತಂಪು ಪಾನೀಯ ಸ್ವೀಕರಿಸಿದರು.