ಶತಾಯುಷಿ ಪಮಣ ಗೌಡ ನಿಧನ

ಕೊಕ್ಕಡ:: ಪಟ್ರಮೆ ಗ್ರಾಮದ ಅಶ್ವತ್ತಡಿ ನಿವಾಸಿ ಶತಾಯುಷಿ ಪಮಣ ಗೌಡ (101) ಜ.6 ರಂದು ನಿಧನರಾದರು.

1923ನೇ ಇಸವಿಯಲ್ಲಿ ಜನಿಸಿದ ಪಮಣ ಗೌಡರು ಸಿಪಿಐಎಂ ತಾಲೂಕು ಸಮಿತಿ ಮುಖಂಡರಾಗಿದ್ದರು.

ಮೃತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top