ಪುತ್ತೂರು: ಕಡಬ ತಾಲೂಕು ಎಣ್ಮೂರು ಗ್ರಾಮದ ಹೇಮಳ ಕೊರಂಬೈಲು ವಿಜಯಲಕ್ಷ್ಮೀ ಹಾಗೂ ಜಯಾನಂದ ಗೌಡರ ಪುತ್ರಿ ತೃಪ್ತಿ ಜೆ.ಕೆ. ಅವರ ವಿವಾಹ ಸುಳ್ಯ ತಾಲೂಕಿನ ಐವತ್ತೊಕ್ಲು ಗ್ರಾಮದ ಪಲ್ಲೋಡಿ ಶೈಲಿಕಾ ಮತ್ತು ನಾರಾಯಣ ಗೌಡರ ಪುತ್ರ ಲಿಖಿತ್ ಪಿ.ಎನ್. ಅವರೊಂದಿಗೆ ಗುರುವಾರ ನಡೆಯಿತು.
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಬೆಳಿಗ್ಗೆ 8.36 ರ ಶುಭಮುಹೂರ್ತದಲ್ಲಿ ನಡೆಯಿತು.
ವಿವಾಹ ಸಮಾರಂಭದಲ್ಲಿ ಹಲವಾರು ಗಣ್ಯರು ಪಾಲ್ಗೊಂಡು ಶುಭ ಹಾರೈಸಿದರು.
























