ಬಡವರ ಪಾಲಿಗೆ ‘ಆಶೀರ್ವಾದ’ | ಮನೆ, ಕಾರು, ಬೈಕ್, ಚಿನ್ನ, ನಗದು ಸೇರಿದಂತೆ ಹತ್ತಾರು ಬಹುಮಾನಗಳ ಮಹಾಪೂರ | ಆಶೀರ್ವಾದ ಎಂಟರ್ ಪ್ರೈಸಸ್’ನಿಂದ ಗ್ರಾಹಕರಿಗೆ ಲಕ್ಕಿ ಸ್ಕೀಮ್

ಪುತ್ತೂರು: ಗ್ರಾಹಕರಿಗೆ ಅದೃಷ್ಟದ `ಆಶೀರ್ವಾದ’ ಸಿಕ್ಕಿದರೆ ಹೇಗಿರಬಹುದು!!

ಇಂತಹ ಅಭೂತಪೂರ್ವ ಅವಕಾಶವೊಂದನ್ನು ಆಶೀರ್ವಾದ ಎಂಟರ್ ಪ್ರೈಸಸ್ ಗ್ರಾಹಕರ ಮುಂದಿಡುತ್ತಿದೆ. ಲಕ್ಕಿ ಸ್ಕೀಂ ನಡೆಸಿ ಅದನ್ನು ನೇರ ಪ್ರಸಾರದ ಮೂಲಕ ಡ್ರಾ ಮಾಡಿ ಜನರಿಗೆ ಅವಕಾಶಗಳ ಮಹಾಪೂರವನ್ನು ನೀಡುವ ಸದುದ್ದೇಶದ ಯೋಜನೆಯನ್ನು ಸಿದ್ಧಪಡಿಸಿದೆ.

ಬಡವರ ಪಾಲಿಗೆ ಬೆಳಕಾಗಿ, ಗ್ರಾಹಕರ ಪಾಲಿಗೆ ಆಶೀರ್ವಾದವಾಗಿ ಲಕ್ಕಿ ಸ್ಕೀಂ ಅನ್ನು ಪ್ರಸ್ತುತ ಪಡಿಸುತ್ತಿರುವ ಆಶೀರ್ವಾದ ಎಂಟರ್ಪ್ರೈಸಸ್, ಸ್ಕೀಂ ಇತಿಹಾಸದಲ್ಲೇ ಅತೀ ದೊಡ್ಡ ಬಂಪರ್ ಡ್ರಾವನ್ನು ಜನರ ಮುಂದಿಡುತ್ತಿದೆ.































 
 

ಪ್ರತೀ ತಿಂಗಳು ಕಾರು, ಬೈಕ್, ಚಿನ್ನ, ನಗದು ಜೊತೆಗೆ ಹತ್ತು ಹಲವಾರು ಅದೃಷ್ಟಕರ ಬಹುಮಾನವನ್ನು ಆಶೀರ್ವಾದ ಲಕ್ಕಿ ಸ್ಕೀಂ ಮೂಲಕ ಪಡೆದುಕೊಳ್ಳುವ ಅವಕಾಶವನ್ನು ತೆರೆದಿಟ್ಟಿದೆ. ಹಾಗೆಂದು, ಇದಕ್ಕಾಗಿ ನೀವು ಪಾವತಿಸಬೇಕಾಗಿರುವುದು ತಿಂಗಳಿಗೆ ಕೇವಲ 1 ಸಾವಿರ ರೂ. 20 ತಿಂಗಳು ಪಾವತಿಸಿ, ನಿಮ್ಮ ಅದೃಷ್ಟದ ಬಾಗಿಲನ್ನು ತೆರೆಯಬಹುದು. ಹೀಗೆ ನೀವು ಪಾವತಿಸುವ ಮೊತ್ತಕ್ಕೆ ಪ್ರತೀ ತಿಂಗಳು 50 ಆಕರ್ಷಕ ಬಹುಮಾನವನ್ನು ತಮ್ಮದಾಗಿಸಿಕೊಳ್ಳಬಹುದು.

ಹಾಗಾದರೆ ಡ್ರಾನಲ್ಲಿ ವಿಜೇತರಾಗದೇ ಇದ್ದರೆ ಏನು ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರುತ್ತದೆ. ಹೌದು, ಹಣ ಪಾವತಿ ಮಾಡಿ ವಿಜೇತರಾಗದ ಸದಸ್ಯರೂ ತಾವು ಪಾವತಿಸಿದ ಹಣವನ್ನು ಕಳೆದುಕೊಳ್ಳುವುದಿಲ್ಲ. ಪ್ರತೀ  ಸದಸ್ಯರಿಗೆ ಅವರು ಕಟ್ಟಿರುವ ಮೊತ್ತಕ್ಕೆ ಬಹುಮಾನವಾಗಿ ಫ್ರಿಡ್ಜ್, ವಾಷಿಂಗ್ ಮಿಷನ್, ಟೀವಿ, ಇನ್ವರ್ಟರ್, ಸೊಫಾ, ಹೋಂ ಥಿಯೇಟರ್, ಎಸಿ ಹೀಗೆ ನಿಮ್ಮ ಆಯ್ಕೆಯ ಯಾವುದೇ ವಸ್ತುವನ್ನು ಪಡೆದುಕೊಳ್ಳಬಹುದು.

ಈಗಾಗಲೆ ಪುತ್ತೂರು, ಸುಳ್ಯ, ಮಡಿಕೇರಿ, ಕಾರವಾರ, ಮುಂಬೈ, ಉಡುಪಿ, ಮೈಸೂರು, ಕಾಸರಗೋಡು ಮುಂತಾದ ಸ್ಥಳಗಳಲ್ಲಿ ಆಶೀರ್ವಾದ ಎಂಟರ್ಪ್ರೈಸಸ್ ಈ ಯೊಜನೆ ಮೂಲಕ ಅದೃಷ್ಟ ಶಾಲಿಗಳನ್ನು ತಲುಪುತ್ತಿದೆ.

ಪ್ರತಿ ತಿಂಗಳು ಡ್ರಾವನ್ನು ಆಶೀರ್ವಾದ ಎಂಟರ್ಪ್ರೈಸಸ್ ಕಚೇರಿಯ ಮುಂಭಾಗದಲ್ಲೆ ನಡೆಸಲಾಗುವುದು.

ಆಶೀರ್ವಾದ್ ಲಕ್ಕಿ ಸ್ಕೀಮ್ ಗ್ರೂಪ್‍ ಗೆ ಜಾಯಿನ್ ಆಗಲು ಈ ಲಿಂಕ್ ಬಳಸಿ https://chat.whatsapp.com/EQZfSXbJ3Z2CjEcoHGk8ax

ಅಲ್ಲದೆ ಸಂಸ್ಥೆಯ youtube channel ಮೂಲಕ ಡ್ರಾದ ನೇರಪ್ರಸಾರವೂ ನಡೆಯಲಿದೆ. ಡ್ರಾ ಫಲಿತಾಂಶವನ್ನು Whatsaap, ಪತ್ರಿಕೆ ಹಾಗೂ web ನ್ಯೂಸ್ ಗಳಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top