ರಾಷ್ಟ್ರೀಯ ಫುಟ್‍ಬಾಲ್ ಪಂದ್ಯಾಟ | ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ ಧನುಷ್ ಕಲ್ಲುಮುಟ್ಲು

ಸುಳ್ಯ: 17 ವರ್ಷದ ಒಳಗಿನ ಬಾಲಕರ ವಿಭಾಗದ ಎಸ್‍.ಜಿ.ಎಫ್‍.ಐ. ರಾಷ್ಟ್ರೀಯ ಮಟ್ಟದ ಫುಟ್‍ಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಧನುಷ್ ಕಲ್ಲುಮುಟ್ಲು ಆಯ್ಕೆಯಾಗಿದ್ದಾರೆ.

ರಾಷ್ಟ್ರೀಯ ಮಟ್ಟದ ಫುಟ್‍ಬಾಲ್ ಪಂದ್ಯಾಟ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಡಿ.27 ರಿಂದ ಜ.6 ರ ತನಕ ನಟಡೆಯಲಿದೆ.

ಧನುಷ್ ಕಲ್ಲುಮುಟ್ಪು ಅವರು ಪ್ರಸ್ತುತ ಬೆಂಗಳುರಿನ ಅದಮಾರು ಮಠದ ವಿಡಿಯ ಪೂರ್ಣಪ್ರಜ್ಞಾ ಹೈಸ್ಕೂಲ್‍ನಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಲ್ಲುಮುಟ್ಲು ನಾಗೇಶ್ ಕುಮಾರ್ ಮತ್ತು ತಿಲೋತ್ತಮೆ ದಂಪತಿ ಪುತ್ರ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top