ಆಶೀರ್ವಾದದ ರೂಪದಲ್ಲಿ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ..

ಪುತ್ತೂರು: ಹೊಸ ಮನೆ ನಿರ್ಮಿಸಬೆಕು ಎನ್ನುವುದು ಎಲ್ಲರ ಕನಸು. ಆ ಕನಸು ನಿಮಗೆ ಅದೃಷ್ಟವಾಗಿ ಒಲಿದು ಬಂದರೆ ಹೇಗಿರಬಹುದು.

ಹೌದು, ಇಂತಹದೊಂದು ಅವಕಾಶ ನಿಮ್ಮ ಮುಂದಿದೆ.

ಆಶೀರ್ವಾದ ಎಂಟರ್ಪ್ರೈಸಸ್ ಇಂತಹ ಹೊಸ ಅವಕಾಶ ಒಂದನ್ನು ನಿಮ್ಮ ಮುಂದಿಟ್ಟಿದೆ. ಅದು ಮಾತ್ರ ಅಲ್ಲದೆ ಪ್ರತೀ ತಿಂಗಳು ಕಾರು, ಬೈಕ್, ಚಿನ್ನ, ನಗದು ಜೊತೆಗೆ ಹತ್ತು ಹಲವಾರು ಅದೃಷ್ಟಕರ ಬಹುಮಾನವನ್ನು ಆಶೀರ್ವಾದ ಲಕ್ಕಿ ಸ್ಕೀಂ ಮೂಲಕ ನೀವು ಪಡೆದುಕೊಳ್ಳಬಹುದು.































 
 

ಪ್ರತೀ ತಿಂಗಳು 50 ಆಕರ್ಷಕ ಬಹುಮಾನವನ್ನು ಸಹ ನೀವು ಪಡೆದುಕೊಳ್ಳಬಹುದು. ತಿಂಗಳ ಉಳಿತಾಯದಲ್ಲಿ 1000 ರೂ.ಗಳಂತೆ 20 ತಿಂಗಳು ಪಾವತಿಸಿದರೆ ಆ ಅದೃಷ್ಟಶಾಲಿಗಳು ನೀವಾಗಬಹುದು.

ಹಣ ಪಾವತಿ ಮಾಡಿ ವಿಜೇತರಾಗದ ಪ್ರತೀ ಸದಸ್ಯರಿಗೆ ಅವರು ಕಟ್ಟಿರುವ ಮೊತ್ತಕ್ಕೆ ಬಹುಮಾನವಾಗಿ ಫ್ರಿಡ್ಜ್, ವಾಷಿಂಗ್ ಮಿಷನ್, ಟಿವಿ, ಇನ್ವರ್ಟರ್, ಸೋಫಾ, ಹೋಂ ಥಿಯೇಟರ್, ಎಸಿ ಇವುಗಳಲ್ಲಿ ಯಾವುದೇ ವಸ್ತುವನ್ನು ಆಯ್ಕೆ ಮಾಡಬಹುದು.

ಈಗಾಗಲೆ ಪುತ್ತೂರು, ಸುಳ್ಯ, ಮಂಗಳೂರು, ಮಡಿಕೇರಿ, ಕಾರವಾರ, ಮುಂಬೈ, ಉಡುಪಿ, ಮೈಸೂರು, ಕಾಸರಗೋಡು ಮುಂತಾದ ಸ್ಥಳಗಳಲ್ಲಿ ಆಶೀರ್ವಾದ ಎಂಟರ್ಪ್ರೈಸಸ್ ಈ ಯೊಜನೆ ಮೂಲಕ ಅದೃಷ್ಟ ಶಾಲಿಗಳನ್ನು ತಲುಪುತ್ತಿದೆ.

ಈ ಎಲ್ಲಾ ಡ್ರಾಗಳು ಆಶೀರ್ವಾದ ಎಂಟರ್ಪ್ರೈಸಸ್ ಕಚೇರಿಯ ಮುಂಭಾಗದಲ್ಲೆ ನಡೆಯಲಿದೆ. ಅಲ್ಲದೆ ಡ್ರಾವನ್ನು ಸಂಸ್ಥೆಯ YouTube channel ಮೂಲಕ ನೇರಪ್ರಸಾರ ಮಾಡಲಾಗುವುದು. ಢ್ರಾ ಫಲಿತಾಂಶವನ್ನು whatsapp, ಪತ್ರಿಕೆ ಹಾಗೂ web ನ್ಯೂಸ್ ಗಳಲ್ಲಿ ಪ್ರಕಟಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top