ಸ್ಥಿರವಾಗುಳಿದ ಅಡಿಕೆ, ರಬ್ಬರ್, ಕರಿಚಿನ್ನ ಧಾರಣೆ!

ಪುತ್ತೂರು: ಶನಿವಾರದ ಮಾರುಕಟ್ಟೆ ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ದಾಖಲಾಗಿಲ್ಲ. ಶುಕ್ರವಾರದಂತೆ ಯಥಾಸ್ಥಿತಿಯಲ್ಲಿ ಸಾಗುತ್ತಿದೆ.

ಶನಿವಾರ ಹೊಸಅಡಿಕೆ 325- 365 ರೂ., ಹಳೆ ಅಡಿಕೆ 385 -430 ರೂ., ಗುಣಮಟ್ಟದ ಅಡಿಕೆ 431-435 ರೂ., ಡಬ್ಬಲ್ ಚೋಲ್ 390 – 460 ರೂ., ಗುಣಮಟ್ಟದ ಅಡಿಕೆ 460- 485 ರೂ.ಗೆ ಖರೀದಿ ನಡೆಸುತ್ತಿದೆ.

ಕಾಳು ಮೆಣಸು 315 – 590 ರೂ., ಒಣ ಕೊಕ್ಕೊ 230 – 245 ರೂ., ಹಸಿ ಕೊಕ್ಕೊ 56- 60 ರೂ., ಕೊಬ್ಬರಿ 70-91 ರೂ.ಗೆ ಖರೀದಿಯಾಗುತ್ತದೆ. ಇನ್ನು ರಬ್ಬರ್ ಧಾರಣೆಯನ್ನು ಗಮನಿಸುವುದಾದರೆ ಆರ್.ಎಸ್.ಎಸ್ 4 151 ರೂ., ಆರ್.ಎಸ್.ಎಸ್ 5 143.50 ರೂ., ಲೋಟ್ 132 ರೂ., ಸ್ಕ್ರಾಪ್ 83.50ರಿಂದ 91.50 ರೂ.ನಲ್ಲಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top