ಪುತ್ತೂರು: ದಿ.ಯೆಳ್ತಿಮಾರ್ ಸುಬ್ರಾಯ ಶೆಣೈ ಅವರ ಪತ್ನಿ ವೈ.ಸರಸ್ವತಿ ಶೆಣೈ (70.) ಸ್ವಗೃಹ ಜಿಡೆಕಲ್ಲಿನ ಪದ್ಮಾವತಿ ನಿಲಯದಲ್ಲಿ ನಿಧನರಾದರು.
ಮೃತರು ಪುತ್ರ ದಾಮೋದರ ವಿನಾಯಕ ಶೆಣೈ, ಮಗಳು ವೈ.ಧನಲಕ್ಷ್ಮೀ, ಅಳಿಯ ಆದಿತ್ಯ ಬಾಳಿಗ ಹಾಗೂ ಮೂವರು ಸಹೋದರರು, ಮೂವರು ಸಹೋದರಿಯರನ್ನು ಅಗಲಿದ್ದಾರೆ.
ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.