ಪುತ್ತೂರು: ತನ್ನ ಹುಟ್ಟುಹಬ್ಬದ ದಿನದಂದು ಪುತ್ತೂರಿನ ಸ್ವಚ್ಛತಾ ಸೇನಾನಿ ಪೌರ ಕಾರ್ಮಿಕರ ಜೊತೆ ಅರುಣ್ ಕುಮಾರ್ ಪುತ್ತಿಲ ಸಹಬೋಜನಾ ನಡೆಸಿದರು.
ಪುತ್ತೂರು ನಗರಸಭೆಯ ಎಂಬತ್ತಕ್ಕೂ ಮಿಕ್ಕಿ ಪೌರ ಕಾರ್ಮಿಕರಿಗೆ ಸಮುದಾಯ ಭವನದಲ್ಲಿ ಸಹಬೋಜನಾ ವ್ಯವಸ್ಥೆ ನಡೆಸಲಾಯಿತು.
ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪುತ್ತಿಲ ಪರಿವಾರದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.