ವಿಟ್ಲ ಜೆಸಿಐ ಅಧ್ಯಕ್ಷರಾಗಿ ಸಂತೋಷ್ ಪೆಲತ್ತಡ್ಕ

ವಿಟ್ಲ: ಶೆಲ್ಟರ್ ಅಸೋಸಿಯೇಟ್ಸ್ ಮಾಲಕರಾದ ಸಂತೋಷ್ ಶೆಟ್ಟಿ ಪೆಲತ್ತಡ್ಕ ಅವರು 2024ನೇ ಸಾಲಿನ ವಿಟ್ಲ ಜೆಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ವಿಟ್ಲದ ಕೆಲಿಂಜ ಪೆಲತ್ತಡ್ಕ ನಿವಾಸಿಯಾಗಿರುವ ಇವರು, ಕಳೆದ 8 ವರ್ಷಗಳಿಂದ ಜೆಸಿಐನಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಲಯನ್ಸ್ ವಿಟ್ಲ ಅಧ್ಯಕ್ಷರಾಗಿ, ಪ್ರಾಂತೀಯ ಅಧ್ಯಕ್ಷರಾಗಿ ಸೇರಿದಂತೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಇವರು, ಶೆಲ್ಟರ್ ಅಸೋಸಿಯೇಟ್ಸ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top