ಪುತ್ತೂರು: ಸಂಪ್ಯ ಕೊಲ್ಯ ನಿವಾಸಿ ದಿವಂಗತ ನಾರಾಯಣ ಆಚಾರ್ಯ ಅವರ ಪತ್ನಿ ಧರ್ಮಾವತಿ ಆಚಾರ್ಯ (76 ವ.) ಅವರು ಅಸೌಖ್ಯದಿಂದ ನ. 15ರ ಬುಧವಾರ ಬೆಳಿಗ್ಗೆ ಪುತ್ತೂರು ಆಸ್ಪತ್ರೆಯಲ್ಲಿ ನಿಧನರಾದರು.
ಅಸೌಖ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತರು ಪುತ್ರರಾದ ವೆಂಕಟೇಶ್, ಉದಯ, ಪುತ್ರಿಯರಾದ ಆಶಾಲತಾ, ವಾಗೀಶ್ವರಿ, ಸೊಸೆ ಭಾರತೀ ಅವರನ್ನು ಅಗಲಿದ್ದಾರೆ.
























