ನ.15 ರಿಂದ ವಿವೇಕಾನಂದ ಕಾಲೇಜು ಸಂಪರ್ಕ ರೈಲ್ವೇ ಮೇಲ್ಸೇತುವೆ ಬಂದ್ | ಪರ್ಯಾಯ ರಸ್ತೆ ಬಳಸುವಂತೆ ಪ್ರಕಟಣೆ

ಪುತ್ತೂರು: ಮುಖ್ಯ ರಸ್ತೆಯಿಂದ ವಿವೇಕಾನಂದ ಕಾಲೇಜ ಸಂಪರ್ಕಿಸುವ ನೆಹರುನಗರ ಬಳಿಯ ರೈಲ್ವೇ ಮೇಲ್ವೇತುವೆಯ ಅಗಲೀಕರಣ ಕಾಮಗಾರಿ ನಡೆಯುವ ಹಿನ್ನಲೆಯಲ್ಲಿ ನ.15 ರಿಂದ 2024ರ ಮೇ15 ರ ವರೆಗೆ ಬಂದ್ ಮಾಡಲಾಗುವುದು.

ಕಾಮಗಾರಿಯ ಹಿನ್ನೆಲೆಯಯಲ್ಲಿ 6 ತಿಂಗಳ ಕಾಲ ಮುಚ್ಚಲಾಗುವುದು.

ಈ ಅವಧಿಯಲ್ಲಿ ಪರ್ಯಾಯ ರಸ್ತೆಯನ್ನು ಬಳಸುವಂತೆ ಸೌತ್ ವೆಸ್ಟರ್ನ್ ರೈಲ್ವೆ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top