ಕಲ್ಲೇಗ ಟೈಗರ್ಸ್ ಪ್ರಮುಖ ಅಕ್ಷಯ್ ದುಷ್ಕರ್ಮಿಗಳಿಂದ ಹತ್ಯೆ

ಪುತ್ತೂರು:  ಕಲ್ಲೆಗ ಟೈಗರ್ಸ್ ನ ಪ್ರಮುಖ ನಾಯಕರೊಬ್ಬರನ್ನು ತಲವಾರಿನಿಂದ ಕಡಿದು ಹತ್ಯೆಗೈದ ಘಟನೆ ಇದೀಗ ಪುತ್ತೂರಿನ ನೆಹರೂ ನಗರದಲ್ಲಿ ನಡೆದಿದೆ.

ಕಲ್ಲೇಗ ಟೈಗರ್ಸ್‍ ನ ಮುಖ್ಯಸ್ಥ ಅಕ್ಷಯ್‍ ಕಲ್ಲೇಗ ಹತ್ಯೆಗೀಡಾದ ಯುವಕ

ನೆಹರೂನಗರದಲ್ಲಿ ಇರುವ ವೇಳೆ ತಂಡವೊಂದು ಆಗಮಿಸಿ ಏಕಾಏಕಿ ತಲವಾರಿನಿಂದ ದಾಳಿ ನಡೆಸಿ ಹತ್ಯೆ ಮಾಡಿದೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top