24-10-2023ರ ಕೃಷಿ ಮಾರುಕಟ್ಟೆ ಧಾರಣೆ | ಏರಿಳಿಕೆ ಹಾದಿಯಲ್ಲಿ ರಬ್ಬರ್ ಧಾರಣೆ!

ಪುತ್ತೂರು: ರಬ್ಬರ್ ಧಾರಣೆ ಏರಿಳಿಕೆ ಹಾದಿಯಲ್ಲಿದೆ. ಅಂದರೆ ಸ್ಕ್ರಾಪ್ ಗ್ರೇಡ್ ಧಾರಣೆ ಏರಿಕೆ ಹಾದಿಯಲ್ಲಿದ್ದರೆ, ಉಳಿದ ಧಾರಣೆಗಳು ಇಳಿಕೆ ಹಾದಿಯಲ್ಲಿದೆ.

ಮಂಗಳವಾರ ಹೊಸ ಅಡಿಕೆ 325- 365 ರೂ., ಹಳೆ ಅಡಿಕೆ 380 -422 ರೂ. ಹಾಗೂ 423-425 ರೂ.ನಲ್ಲಿದೆ (ಗುಣಮಟ್ಟ). ಡಬ್ಬಲ್ ಚೋಲ್ 390 – 460 ರೂ. ಹಾಗೂ 460- 485 ರೂ. (ಗುಣಮಟ್ಟ)ನಲ್ಲಿದೆ.

ಕಾಳು ಮೆಣಸು ಕೆ.ಜಿ.ಗೆ 315 – 585 ರೂ., ಒಣ ಕೊಕ್ಕೊ 215- 235 ರೂ., ಹಸಿ ಕೊಕ್ಕೊ 53- 58 ರೂ., ಕೊಬ್ಬರಿ 70-83 ರೂ.ನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.



































 
 

ಇಳಿಕೆ ಕಂಡಿರುವ ರಬ್ಬರ್ ಆರ್.ಎಸ್.ಎಸ್4 149.00 ರೂ., ಆರ್.ಎಸ್.ಎಸ್ 5 139.00 ರೂ., ಲಾಟ್ 131.0 ರೂ.ಗೆ ಕುಸಿದಿದೆ. ಸ್ಕ್ರಾಪ್ 81.00 ರಿಂದ 91.00 ರೂ.ನಲ್ಲಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top