ಸಂಟ್ಯಾರು ಅಂಗನವಾಡಿ ಪರಿಸರದಲ್ಲಿ ಸ್ವಚ್ಛತೆ

ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರು ಅಂಗನವಾಡಿ ಪರಿಸರದಲ್ಲಿ ಶುಕ್ರವಾರ ಸ್ವಚ್ಚತೆ ನಡೆಸಲಾಯಿತು.

ಸ್ವಚ್ಛತಾ ಹೀ ಸೇವಾ ಹಾಗೂ ತ್ಯಾಜ್ಯಮುಕ್ತ ಆಂದೋಲನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಆರ್ಯಾಪು ಗ್ರಾಮ ಪಂಚಾಯಿತಿ 4 ವಾರ್ಡಿನ ಸದಸ್ಯರಾದ ಹರೀಶ್ ನಾಯಕ್ ಬಳಕ್ಕ, ಯತೀಶ್ ದೇವ ಸಂಟ್ಯಾರು, ಕಾರ್ಯದರ್ಶಿ ಮೋನಪ್ಪ, ಹೊನ್ನಪ್ಪ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಅಂಗನವಾಡಿ ಮಕ್ಕಳ ಪೋಷಕರು ಹಾಗೂ ಸ್ತ್ರೀಶಕ್ತಿ ಸಂಘಟನೆ, ಬಾಲವಿಕಾಸ ಸಮಿತಿ , ಸಾರ್ವಜನಿಕರು ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top