11-10-2023ರ ಕೃಷಿ ಮಾರುಕಟ್ಟೆ ಧಾರಣೆ

  • ರಬ್ಬರ್ ದರ ಕೊಂಚ ಏರಿಕೆ; ಹಳೆಅಡಿಕೆ, ಡಬ್ಬಲ್ ಚೋಲ್ ಧಾರಣೆ ಇಳಿಕೆ

ಪುತ್ತೂರು: ಬುಧವಾರದ ಕೃಷಿ ಮಾರುಕಟ್ಟೆ ಧಾರಣೆಯಲ್ಲಿ ಅಡಿಕೆ ಕೆಳಮುಖವಾಗಿದ್ದರೆ, ರಬ್ಬರ್ ದರ ಸ್ವಲ್ಪ ಚಿಗಿತುಕೊಂಡಿದೆ.

ಹಳೆಅಡಿಕೆ ಹಾಗೂ ಡಬ್ಬಲ್ ಚೋಲ್ 5 ರೂ. ಧಾರಣೆ ಇಳಿಕೆ ಕಂಡಿದ್ದು, ಹೊಸಅಡಿಕೆ 325- 365 ರೂ. ಹಳೆ ಅಡಿಕೆ 380 -430 ರೂ.ನಲ್ಲಿದೆ. 430-435 ರೂ. (ಗುಣಮಟ್ಟ), ಡಬ್ಬಲ್ ಚೋಲ್ 390 – 470 ರೂ. ಹಾಗೂ 470- 485 ರೂ. (ಗುಣಮಟ್ಟ)ನಲ್ಲಿದೆ. ಮಂಗಳವಾರ ಹಳೆ ಅಡಿಕೆ 380 – 435 ಹಾಗೂ 430-440 ರೂ.ನಲ್ಲಿ, ಡಬ್ಬಲ್ ಚೋಲ್ 390- 475 ರೂ. ಹಾಗೂ 475 – 485 ರೂ.ನಲ್ಲಿತ್ತು.

ಕಾಳು ಮೆಣಸು ಕೆ.ಜಿ.ಗೆ 315 – 585 ರೂ., ಒಣ ಕೊಕ್ಕೊ 215- 235 ರೂ., ಹಸಿ ಕೊಕ್ಕೊ 53- 58 ರೂ., ಕೊಬ್ಬರಿ 70-73 ರೂ.



































 
 

ಇನ್ನೊಂದೆಡೆ ರಬ್ಬರ್ ಧಾರಣೆಯನ್ನು ಗಮನಿಸುವುದಾದರೆ 1 ರೂ. ಏರಿಕೆ ಕಂಡುಬಂದಿದೆ. ರಬ್ಬರ್ ಆರ್.ಎಸ್.ಎಸ್4 145.00 ರೂ., ಆರ್.ಎಸ್.ಎಸ್ 5 136.50 ರೂ., ಲಾಟ್ 127.50 ರೂ., ಸ್ಕ್ರಾಪ್ 74.50 ರಿಂದ 84.50 ರೂ. ಇದೆ.

ಮಂಗಳವಾರ ರಬ್ಬರ್ ಆರ್.ಎಸ್.ಎಸ್4 144.00 ರೂ., ಆರ್.ಎಸ್.ಎಸ್ 5 135.50 ರೂ., ಲಾಟ್ 126.50 ರೂ., ಸ್ಕ್ರಾಪ್ 73.50 ರಿಂದ 83.50 ರೂ.ನಲ್ಲಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top