ಬಲ್ನಾಡು ಶೌರ್ಯ ತಂಡದಿಂದ ಸ್ವಚ್ಛತಾ ಕಾರ್ಯ

ಪುತ್ತೂರು: ಬಲ್ನಾಡು ವಲಯದ ಶೌರ್ಯ ತಂಡದ ಸದಸ್ಯರಿಂದ ಕೊಡಿಪ್ಪಾಡಿ ಅರ್ಕಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

ಭಜನಾ ಮಂದಿರದ ಫಾಸಲೆಯಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸಿ, ಪ್ಲಾಸ್ಟಿಕ್, ಕಸಕಡ್ಡಿಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು.

ಈ ಸಂದರ್ಭದಲ್ಲಿ ತಂಡ ಸಂಯೋಜಕಿ ಆಶಾಲತಾ, ಕಬಕ ಸೇವಾಪ್ರತಿನಿಧಿ ನಳಿನಿ, ಕಬಕ ಕೊಡಿಪ್ಪಾಡಿ ಸೇವಾ ಪ್ರತಿನಿಧಿ ಚಿತ್ರಾ, ಕೊಡಿಪ್ಪಾಡಿ ಒಕ್ಕೂಟದ ಉಪಾಧ್ಯಕ್ಷ ಎನ್.ರಾಧಾಕೃಷ್ಣ ಗೌಡ, ಸಂಘದ ಸದಸ್ಯರಾದ ಜ್ಯೋತಿ, ಚಂದ್ರಾವತಿ, ತಂಡದ ಸದಸ್ಯರು ಭಾಗವಹಿಸಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top