ಪುತ್ತೂರು: ಸೋಮವಾರ (09-10-2023)ದ ಕೃಷಿ ಮಾರುಕಟ್ಟೆ ಧಾರಣೆ ಈ ರೀತಿ ಇದೆ.
ಹೊಸಅಡಿಕೆ 325- 365 ರೂ.. ಹಳೆ ಅಡಿಕೆ 380 -447 ರೂ. ಹಾಗೂ 448-450 ರೂ. (ಗುಣಮಟ್ಟ), ಡಬ್ಬಲ್ ಚೋಲ್ 390 – 480 ರೂ. ಹಾಗೂ 481- 485 ರೂ. (ಗುಣಮಟ್ಟ)
ಕಾಳು ಮೆಣಸು ಕೆ.ಜಿ.ಗೆ 315 – 585 ರೂ., ಒಣ ಕೊಕ್ಕೊ 215- 235 ರೂ., ಹಸಿ ಕೊಕ್ಕೊ 53- 58 ರೂ., ಕೊಬ್ಬರಿ 70-73 ರೂ. ರಬ್ಬರ್ ಆರ್.ಎಸ್.ಎಸ್4 143.50 ರೂ., ಆರ್.ಎಸ್.ಎಸ್ 5 135.50 ರೂ., ಲಾಟ್ 126.50 ರೂ., ಸ್ಕ್ರಾಪ್ 73.50 ರಿಂದ 83.50 ರೂ. ಇದೆ.