ತೆಲಂಗಾಣ ರಾಜ್ಯದಲ್ಲಿ ನಡೆಯಲಿದೆ ‘ಸರಸ್ ಮೇಳ’ | ಆರ್ಯಾಪು ಗ್ರಾಪಂನ ಸಂಜೀವಿನಿ ಒಕ್ಕೂಟದ ಅಂಬಿಕಾ ರಮೇಶ್ ಪಾಲ್ಗೊಳ್ಳುವಿಕೆ

ಪುತ್ತೂರು: ತೆಲಂಗಾಣ ರಾಜ್ಯದ ಮಾರುಕಟ್ಟೆಯಲ್ಲಿ ನಡೆಯುವ ‘ಸರಸ್ ಮೇಳ’ ದಲ್ಲಿ ಪಾಲ್ಗೊಳ್ಳಲು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯಿತಿಯ ಸರೋವರ ಸಂಜೀವಿ ಒಕ್ಕೂಟ ಸ್ವಸಹಾಯ ಸಂಘದ ಸದಸ್ಯೆ ಅಂಬಿಕಾ ರಮೇಶ್ ತೆರಳಲಿದ್ದಾರೆ.

ಹೈದರಾಬಾದಿನ ಎಚ್‍.ಎಂ.ಡಿ.ಎ. ಗ್ರೌಂಡ್ ಬಿಸೈಡ್ಸ್ ಪ್ರಸಾದ್ ಐಮ್ಯಾಕ್ಸ್ ಥಿಯೇಟರ್ ನಲ್ಲಿ 15 ದಿನಗಳ ಕಾಲ ಆಯೋಜಿಸಲಾಗಿರುವ ಸರಸ್ ಮೇಳಕ್ಕೆ ಅ.4 ರಂದು ತೆರಳಲಿದ್ದಾರೆ.

ಅಂಬಿಕಾ ರಮೇಶ್ ಅವರು ಆರ್ಯಾಪು ಗ್ರಾಮ ಪಂಚಾಯಿತಿಯ ಸರೋವರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾಗಿದ್ದು, ಪ್ರಸ್ತುತ ಬಿ.ಸಿ.ಸಖಿ ಹಾಗೂ ಸಂಜೀವಿನಿ 5ನೇ ವಾರ್ಡಿನ ಅಧ್ಯಕ್ಷರಾಗಿದ್ದಾರೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top