ಉಪ್ಪಿನಂಗಡಿ: ಸೌತ್ ಕೆನರಾ ಫೊಟೋಗ್ರಾಫರ್ ಅಸೋಸಿಯೇಶನ್ (ಎಸ್.ಕೆ.ಪಿ.ಎ.)ನ ಪುತ್ತೂರು ವಲಯದ ವತಿಯಿಂದ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು.
ಉಪ್ಪಿನಂಗಡಿಯ ಪೌರ ಸೈನಿಕರಿಗೆ ಸನ್ಮಾನ ಹಾಗೂ ಮಾಜಿ ಸೈನಿಕರಾದ ಉಪ್ಪಿನಂಗಡಿಯ ಕೊಯಿಲ ಚೆನ್ನಪ್ಪ ಗೌಡ ಅವರನ್ನು ಸನ್ಮಾನಿಸಲಾಯಿತು.

ಪೌರ ಸೈನಿಕರಿಗೆ ಸಮಾರಂಭದಲ್ಲಿ ಸನ್ಮಾನ ನೆರವೇರಿಸಿದ್ದು, ಮಾಜಿ ಸೈನಿಕ ಚೆನ್ನಪ್ಪ ಗೌಡ ಅವರಿಗೆ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.