ಪುತ್ತೂರು: ಮೂಲತಃ ಮಂಜೇಶ್ವರದವರಾದ ಪುತ್ತೂರಿನ ಮುರದಲ್ಲಿ ವಾಸವಾಗಿದ್ದ ಹನೀಫ್ ಎಂಬವರ ಪುತ್ರಿ, 13 ತಿಂಗಳ ಮಗು ಆಯಿಷತ್ ಹಝಾ ಅನಾರೋಗ್ಯದಿಂದ ನಿಧನವಾಗಿದ್ದಾಳೆ.
ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಗು, ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿಧನವಾಗಿದೆ.
ಕಲ್ಲೇಗ ಖಾದರ್ ಅವರ ಹಿರಿಯ ಮಗಳ ಪುತ್ರಿಯಾಗಿರುವ ಆಯಿಷತ್ ಹಝಾ ತಂದೆ, ತಾಯಿಯನ್ನು ಅಗಲಿದ್ದಾರೆ.