ಪುತ್ತೂರು : ಅನಾರೋಗ್ಯದಿಂದ ಉರ್ಲಾಂಡಿ ನಿವಾಸಿ ಮಹೇಶ್ (37) ಪುತ್ತೂರು ಆಸ್ಪತ್ರೆಯಲ್ಲಿ ನಿಧನರಾದರು.
ಈ ಮೊದಲು ಪುತ್ತೂರಿನ ಪ್ರತಿಷ್ಠಿತ ಬಟ್ಟೆ ಮಳಿಗೆಯಲ್ಲಿ ಕೆಲಸಕ್ಕಿದ್ದ ಮಹೇಶ್, ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದರು.
ಅವಿವಾಹಿತರಾಗಿರುವ ಮಹೇಶ್ ತಾಯಿ ಜೊತೆ ಉರ್ಲಾಂಡಿ ಮನೆಯಲ್ಲಿ ವಾಸವಾಗಿದ್ದರು.
ಇಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ವರದಿಯಾಗಿದೆ.
ಉರ್ಲಾಂಡಿ ನಿವಾಸಿ ಮಹೇಶ್ ಅನಾರೋಗ್ಯದಿಂದ ನಿಧನ!
