ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ವತಿಯಿಂದ ಸಹಾಯಧನ ಚೆಕ್ ವಿತರಣೆ

ನೆಲ್ಯಾಡಿ: ಕೊಣಾಲು ಗ್ರಾಮದ ಶ್ರೀ ವರಲಕ್ಷ್ಮಿ ಸಂಘದ ಸದಸ್ಯೆ ಲೀಲಾವತಿಯವರು ಇತ್ತೀಚೆಗೆ ಅಕಾಲಿಕ ಮರಣವಾಗಿದ್ದು, ಅವರ ಪತಿ ಪ್ರಭಾನಂದರವರಿಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ವತಿಯಿಂದ ಸಹಾಯಧನ ಚೆಕ್ ಹಸ್ತಾಂತರಿಸಲಾಯಿತು.

ವಲಯ ಟ್ರಸ್ಟ್ ನಿರ್ದೇಶಕ ರವಿಚಂದ್ರ ಗೌಡ ಹೊಸವಕ್ಲು ಚೆಕ್‍ ಹಸ್ತಾಂತರಿಸಿದರು.  

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಲಕ್ಷ್ಮಣ ಗೌಡ ಗೌರ್ಲೆ, ಗ್ರಾಮಸಮಿತಿ ಅಧ್ಯಕ್ಷ ನೋಣಯ್ಯ ಗೌಡ ಡೆಬ್ಬೇಲಿ, ವಲಯ ಪ್ರೇರಕ ಪರಮೇಶ್ವರ ಗೌಡ, ಸಂಘದ ಸದಸ್ಯರು ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top