ಉಪ್ಪಿನಂಗಡಿ: ರಸ್ತೆ ಬದಿ ತ್ಯಾಜ್ಯ ಎಸೆದು ಹೋಗಿದ್ದ ಸಾರ್ವಜನಿಕರೋರ್ವರಿಗೆ 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ದಂಡ ವಿಧಿಸಿದೆ.

ಹನೀಫ್ ಎಂಬವರು ತ್ಯಾಜ್ಯ ಎಸೆದಿರುವುದನ್ನು ದಾಖಲೆಗಳಿಂದ ಖಚಿತ ಪಡಿಸಿಕೊಂಡ ಗ್ರಾಮ ಪಂಚಾಯತ್ ಪಿಡಿಓ ಸತೀಶ್ ಬಂಗೇರ ಅವರು 5 ಸಾವಿರ ರೂ. ದಂಡ ವಿಧಿಸಿದ್ದಾರೆ.
ಕರ್ವೇಲು – ಶಾಂತಿನಗರ ರಸ್ತೆ ನಡುವೆ ವಾಹನದಲ್ಲಿ ಬಂದು ತ್ಯಾಜ್ಯ ಎಸೆಯಲಾಗಿತ್ತು.