ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಶ್ರಮದಾನ

ಪೆರ್ನೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನ ವಿಟ್ಲ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಪೆರ್ನೆ ಅಯೋಧ್ಯಾನಗರ ಶ್ರೀರಾಮಚಂದ್ರ ಪದವಿ ಪೂರ್ವ ವಿದ್ಯಾಲಯದ ಬಳಿ ಶ್ರಮದಾನ ಮಾಡಿದರು.

ವಿದ್ಯಾಲಯದ ಸುತ್ತಾ ಮುತ್ತ  ಗಿಡ ಗಂಟಿಗಳನ್ನು ತೆಗೆದು ಸ್ವಚ್ಛ ಕಾರ್ಯ ಮಾಡಿದರು.

ಈ ಸಂದರ್ಭದಲ್ಲಿ ವಿದ್ಯಾಲಯದ ಪ್ರಾಂಶುಪಾಲ ಶೇಖರ್ ರೈ,  ಮೇಲ್ವಿಚಾರಕಿ ಶಾರದ,  ಸಂಯೋಜಕಿ ಅಶ್ಮಿತಾ, ಶೌರ್ಯ ಸದಸ್ಯರಾದ ಸುರೇಶ, ಅಶೋಕ, ಗೋಪಾಲ, ರಮೇಶ, ಮಮತಾ, ಕೇಶವ, ಚಂದ್ರಾವತಿ, ಯೋಗಿಶ್, ಸುಂದರ, ಪುರುಷೋತ್ತಮ, ರವಿ ಕಾರ್ಲ, ಸೇವಾಪ್ರತಿನಿಧಿ ಜಯಶ್ರೀ, ಶಶಿಕಲಾ ಹಾಗೂ ಪೆರ್ನೆ B ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸದಸ್ಯರು  ಭಾಗವಹಿಸಿದ್ದರು































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top