ಭಾರತದ ಚಂದ್ರಯಾನ 3 ಯಶಸ್ವಿ |  ಕುಂಬ್ರದಲ್ಲಿ ಬಿಜೆಪಿ ವತಿಯಿಂದ ಹರ್ಷಾಚರಣೆ

ಪುತ್ತೂರು: ಭಾರತದ ಇಸ್ರೋ ವಿಜ್ಞಾನ ಸಂಸ್ಥೆಯು ನಡೆಸಿದ ಚಂದ್ರಯಾನ 3 ಯಶಸ್ವಿಯಾದ ಹಿನ್ನೆಲೆಯಲ್ಲಿ ಕುಂಬ್ರದಲ್ಲಿ ಬಿಜೆಪಿ ವತಿಯಿಂದ ಹರ್ಷ ಆಚರಿಸಲಾಯಿತು.

ಪಟಾಕಿ ಸಿಡಿಸಿ, ಭಾರತ ಮಾತೆಗೆ, ದೇಶದ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಮತ್ತು ಇಸ್ರೋ ವಿಜ್ಞಾನಿಗಳಿಗೆ ಜೈಕಾರ ಹಾಕಿ ಹರ್ಷ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ , ಜಿಲ್ಲಾ ಎಸ್.ಟಿ ಮೋರ್ಛ ಪ್ರ.ಕಾ ಹರೀಶ್ ಬಿಜತ್ರೆ , ಪುತ್ತೂರು ಗ್ರಾ.ಮಂ.ಪ್ರ.ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ , ಪುತ್ತೂರು ಬಿಜೆಪಿ ಯುವ ಮೋರ್ಛ ಪ್ರಧಾನ ಕಾರ್ಯದರ್ಶಿ ರತನ್ ರೈ , ಒಳಮೊಗ್ರು ಶಕ್ತಿಕೇಂದ್ರ ಸಂಚಾಲಕ ರಾಜೇಶ್ ರೈ ಪರ್ಪುಂಜ , ಕೆದಂಬಾಡಿ ಶಕ್ತಿಕೇಂದ್ರ ಸಂಚಾಲಕ ನಾರಾಯಣ ಪೂಜಾರಿ ಕುರಿಕ್ಕಾರ , ಗ್ರಾ.ಪಂ. ಸದಸ್ಯ ಮಹೇಶ್ ರೈ ಕೇರಿ ಪ್ರಮುಖರಾದ ರಾಧಾಕೃಷ್ಣ ಶೆಟ್ಟಿ ಕಲ್ಲಡ್ಕ , ಪುರಂದರ ಶೆಟ್ಟಿ ಮುಡಾಲ , ಶಿವರಾಮ ಗೌಡ ಬೊಳ್ಳಾಡಿ , ಪ್ರವೀಣ್ ಪಲ್ಲತ್ತಾರು , ಮಾಧವ ರೈ ಕುಂಬ್ರ , ಶ್ರೀನಿವಾಸ ನಾಯ್ಕ ಮುಡಾಲ  , ಜಯರಾಮ ಆಚಾರ್ಯ , ರಿತೇಶ್ ರೈ ಕುಂಬ್ರ , ಪ್ರದೀಪ್ ಮಜ್ಜಾರಡ್ಕ , ಆನಂದ ರೈ ಡಿಂಬ್ರಿ , ಮೋಹನ್ ಮಾಡಾವು , ಅನಿಲ್ ಸೇರ್ತಾಜೆ , ಸಂತೋಷ್ ರೈ ಕುಂಬ್ರ , ಚಿರಾಗ್ ರೈ ಮುಂಡಾಳ , ಮೇಘರಾಜ್ ಮುಡಾಲ , ಅಶೋಕ ಕುಮಾರ್ ಬಡಕ್ಕೋಡಿ , ಗಂಗಾಧರ ಶಾಂತಿವನ , ಜಯ ಮೇಸ್ತ್ರಿ , ರಾಘವೇಂದ್ರ  ಭಟ್  ಮುಂತಾದವರು ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top