ಅಂತರಾಷ್ಟ್ರೀಯ ಮಟ್ಟದ ಕರಾಟೆ | ವಿಟ್ಲ All India Shito-ryo Karate-do union ತಂಡಕ್ಕೆ ಹಲವು ಪ್ರಶಸ್ತಿ

ವಿಟ್ಲ : ಮುಂಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಟ್ಲ All India Shito-ryo Karate-do union ತಂಡದ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಶೋಟೊಕನ್ ಕರಾಟೆ-ಡೊ ಫೆಡರೆಷನ್ ಇವರ ಆಶ್ರಯದಲ್ಲಿ ಮರಾಠ ಮಂಡಲ್ ಹಾಲ್ ಮುಲುಂದ್ ಮುಂಬೈ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ Independence Cup Karate championship ನಲ್ಲಿ All India Shito-ryu Karate-do union ತಂಡದ ಕರಾಟೆ ವಿಧ್ಯಾರ್ಥಿಗಳು ಭಾಗವಹಿಸಿದ್ದು 12 ಪ್ರಥಮ ಸ್ಥಾನ, 7 ದ್ವಿತೀಯ, 8 ತೃತೀಯ ಸ್ಥಾನಗಳಿಸಿದ್ದಾರೆ ಹಾಗೂ ಉತ್ತಮ ತಂಡ ಪಶಸ್ಥಿಯನ್ನು ಪಡಕೊಂಡಿದ್ದಾರೆ.

ವಿಜೇತ ವಿಧ್ಯಾರ್ಥಿಗಳ ಹೆಸರು ಈ ರೀತಿ ಇದೆ :































 
 

ವಿಠಲ ಪದವಿ ಪೂರ್ವ ಕಾಲೇಜಿನ ಭವಿಷ್ ಕಟಾ-1st ಕುಮಿಟೆ-1st, ಜನಪ್ರಿಯ ಸೆಂಟ್ರಲ್ ಸ್ಕೂಲ್ ಕಂಬಳಬೆಟ್ಟಿನ ಮಹಮ್ಮದ್ ಮನಾಫ್ ಕಟಾ-1st ಕುಮಿಟೆ-1st & ಮಹಮ್ಮದ್ ರಾಯಿಫ್ ಕಟಾ-3rd ಕುಮಿಟೆ-2nd,, ಮೌಂಟ್ ಕಾರ್ಮೆಲ್ ಶಾಲೆಯ ಆರೋನ್ ಕೆಲ್ವಿನ್ ಡಿಸೋಜ ಕಟಾ-1st ಕುಮಿಟೆ-2nd, ವಿಠಲ್ ಜೇಸಿಸ್ ಶಾಲೆಯ ಸಿ ಪ್ರಥಮ್ ಕಾಮತ್ ಕಟಾ-1st ಕುಮಿಟೆ-1st,ಷಣ್ಮುಖ ಭಟ್ ಕಟಾ-3rd,ಧ್ರುವ ಕಟಾ-2nd ಕುಮಿಟೆ-3rd,ಸಾನ್ವಿ ಕಟಾ-1st ಕುಮಿಟೆ-2nd, ಸರಕಾರಿ ಶಾಲೆ ವಿದ್ಯಾಗಿರಿ ಪಡಿಬಾಗಿಲು ಶಾಲೆಯ ಹಿತಾಶ್ರೀ ಕಟಾ-3rd ಕುಮಿಟೆ-1st, ನಿತ್ಯಾದರ ಆಂಗ್ಲ ಮಾಧ್ಯಮ ಶಾಲೆಯ ರೆನಿಶಾ ಡಿಸೋಜ ಕಟಾ-3rd ಕುಮಿಟೆ-3rd,ಸಂತ ರೀಟಾ ಶಾಲೆಯ ಮೋಹಕ್ ಡಿ ಆರ್ ಕಟಾ-2nd, ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ರಿಶೋನ್ ಲಸ್ರಾದೊ ಕಟಾ-1st ಕುಮುಟೆ-1st,ರಿಯೋನ್ ಲಸ್ರಾದೊ ಕಟಾ-2nd, ಸಂತ ಅಲೋಶಿಯಸ್ನ ಮಹಮ್ಮದ್ ಇಬ್ರಾಹಿಂ ಝಿಶಾನ್ ಕಟಾ-3  ಕುಮಿಟೆ-2nd ಮತ್ತು ಪ್ರತೀಕ್ ಶೆಟ್ಟಿ ಕಟಾ-3rd ಕುಮಿಟೆ-1st.

ಮಕ್ಕಳಿಗ ಸೆನ್ಸಾಯಿ ಮಾಧವ ಅಳಿಕೆ ಮತ್ತು ಸೆನ್ಸಾಯಿ ವಿಕ್ಟರ್ ಡಿಸೋಜ ತರಬೇತಿ ನೀಡಿದ್ದರು. ದಿಲೀಪ್,ರೋಹಿತ್ S N,ನಿವೇದಿತಾ,ನಿಖಿಲ್ K T ಇವರು ಸಹ ತರಬೇತುದಾರರಾಗಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top