ಪುತ್ತೂರು: ಜಾನಪದ ತಜ್ಙ ನಿವೃತ್ತ ಉಪಕುಲಪತಿ ಡಾ.ಚಿನ್ನಪ್ಪ ಗೌಡ ಕೆ. ಅವರ ಸಂದರ್ಶನ ವರದಿ ದೂರದರ್ಶನ ಚಂದನ್ ವಾಹಿನಿಯಲ್ಲಿ ಆ.23 ರಂದು ಸಂಜೆ ಬಿತ್ತರಗೊಳ್ಲಲಿದೆ.

ಕೃಷಿ ತಜ್ಞ,ಲೇಖಕ ಡಾ.ನರೇಂದ್ರ ರೈ ದೇರ್ಲ ಅವರು ಸಂದರ್ಶನ ಮಾಡಲಿದ್ದಾರೆ.
ಆ.26 ರಂದು ಬೆಳಿಗ್ಗೆ 9.30 ಕ್ಕೆ ಎರಡನೇ ಕಂತು ಬಿತ್ತರಗೊಳ್ಳಲಿದೆ.