ಪುತ್ತಿಲ ಪರಿವಾರದಿಂದ ದೈವನರ್ತಕ ರಮೇಶ್ ಅಜಲರ ಮನೆಗೆ ಭೇಟಿ | ಸಹಾಯ ಧನ  ಹಸ್ತಾಂತರ

ಪುತ್ತೂರು: ದೈವ ನರ್ತನ ಸೇವೆಗೈಯುವ ಖ್ಯಾತ ಕುಟುಂಬವಾದ ಪೆರ್ಲಂಪಾಡಿಯ  ರಮೇಶ್ ಅಜಲರು ಕೆಲ ಸಮಯಗಳಿಂದ ಅನಾರೋಗ್ಯ ಪೀಡಿತರಾಗಿದ್ದು, ಅವರ ಮನೆಗೆ ಪುತ್ತಿಲ ಪರಿವಾರದವರು ಭೇಟಿ ನೀಡಿದರು.

ಪುತ್ತಿಲ ಪರಿವಾರದ ವತಿಯಿಂದ  ರಮೇಶ್ ರ ಮನೆಗೆ ಭೇಟಿ ನೀಡಿ ಧನಸಹಾಯ ಮತ್ತು ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ನಗರಾಧ್ಯಕ್ಷ ಅನಿಲ್ ತೆಂಕಿಲ, ಉಪಾಧ್ಯಕ್ಷ ರಾಜ್ ಶೆಟ್ಟಿ , ಶನ್ಮಿತ್ ರೈ, ಕೊಳ್ತಿಗೆ ಗ್ರಾಮದ ಸತ್ಯಪ್ರಕಾಶ್ ಕುಂಟಿಕಾನ,  ಕಾರ್ಯದರ್ಶಿ ಶಶಿಕುಮಾರ್, ರಜನೀಶ್ ಬೇರಿಕೆ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top