ಸಾಮೆತ್ತಡ್ಕ ನಿವಾಸಿ ವಾಲ್ಟರ್ ಲೋಬೋ ನಿಧನ

ಪುತ್ತೂರು: ಸಾಮೆತ್ತಡ್ಕ ನಿವಾಸಿ ರಿಕ್ಷಾ ಚಾಲಕ ವಾಲ್ಟರ್ ಲೋಬೋ (52) ಅನಾರೋಗ್ಯದಿಂದ ಆ.15 ಮಂಗಳವಾರ ನಿಧನರಾಗಿದ್ದಾರೆ.

ದಿ.ಫೆಲಿಕ್ಸ್‌ ಲಿಗೋರಿ ಲೋಬೊ ಹಾಗೂ ಲೂಸಿ ಲೋಬೊರವರ ಪುತ್ರರಾಗಿದ್ದು, ಸಾಮೆತ್ತಡ್ಕ ಕ್ಯೂನಲ್ಲಿ ಬಾಡಿಗೆ ಮಾಡುತ್ತಿದ್ದರು.  ಮೃತ ವಾಲ್ಟರ್ ರವರು ಮಾಯಿದೆ ದೇವುಸ್ ಚರ್ಚ್ ನ ಕ್ರಿಸ್ಟೋಫರ್ ಅಸೋಸಿಯೇಶನ್ ಹಾಗೂ ಕಥೋಲಿಕ್ ಸಭಾದ ಸದಸ್ಯರಾಗಿದ್ದರು.

ಮೃತರು ತಾಯಿ, ಪತ್ನಿ, ಪುತ್ರ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top