ಆ.12 ರಿಂದ 15 : ಖ್ಯಾತ ಪ್ರಭು ಸ್ಟೀಟ್ಸ್ & ಚರುಂಬುರಿ ಸಂಸ್ಥೆಯಿಂದ “ಚರುಂಬುರಿ ಹಬ್ಬ”

ಪುತ್ತೂರು: ಪುತ್ತೂರು ನಗರದ ಕೊಂಬೆಟ್ಟಿನಲ್ಲಿರುವ ಬಂಟರ ಭವನದ ಎದುರಿನ ಜಿ.ಎಲ್.ಟ್ರೇಡ್ ಸೆಂಟರ್ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಭು ಸ್ವೀಟ್ಸ್ & ಚರುಂಬುರಿ ಸ್ಟಾಲ್ “ಚರುಂಬುರಿ ಹಬ್ಬ”ವನ್ನು ಆಯೋಜಿಸಿದೆ.

ಆ.12 ಶನಿವಾರದಿಂದ ಆ.15 ಮಂಗಳವಾರದ ತನಕ ಸಂಜೆ 4 ರಿಂದ ರಾತ್ರಿ 10 ತನಕ ಜಿ.ಎಲ್. ಟ್ರೇಡ್ ಸೆಂಟರ್ ನ ಸಭಾಂಗಣದಲ್ಲಿ ನಡೆಯಲಿರುವ ಈ ಹಬ್ಬದಲ್ಲಿ ಗ್ರಾಹಕರ ನೆಚ್ಚಿನ ಚರುಂಬುರಿ ಹಲವಾರು ವೆರೈಟಿಗಳಲ್ಲಿ ಆಸ್ವಾದಿಸಬಹುದು.

ವಿಶೇಷವಾಗಿ ಚರುಂಬುರಿಯ ಸ್ವಾದ ಕೇವಲ 20 ರೂಪಾಯಿಯಿಂದ ಆರಂಭಗೊಳ್ಳಲಿ‍ದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top