ನಗರ ಪ್ರಾಥಮಿಕ ಕೇಂದ್ರದ ಸಿಸಿಟಿವಿ ಕ್ಯಾಮರಾ ಕಳವು

ಪುತ್ತೂರು: ನಗರದ ನೆಲ್ಲಿಕಟ್ಟೆಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಸಿ ಟಿವಿ ಕ್ಯಾಮರಾ ಕಳವಾದ ಘಟನೆ ನಡೆದಿದೆ.

ಕೆಲವು ತಿಂಗಳ ಹಿಂದೊಮ್ಮೆ ಇದೇ ಪ್ರಾಥಮಿಕ ಕೇಂದ್ರದ ಸಿವಿಟಿವಿ ಕ್ಯಾಮರಾ ಕಳವಾಗಿದ್ದು, ಇದು ಎರಡನೇ ಬಾರಿ ಕಳವು ಪ್ರಕರಣವಾಗಿದೆ.

ಈ ಕುರಿತು ಆರೋಗ್ಯ ಇಲಾಖೆ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top