ಲಾಟರಿ ಖರೀದಿಸಿದ ಮಹಿಳಾ ಮುನ್ಸಿಪಾಲಿಟಿ ಕಾರ್ಯಕರ್ತರ ತಂಡ | ತನ್ನದಾಗಿಸಿಕೊಂಡ 10 ಕೋಟಿ ಬಂಪರ್ ಬಹುಮಾನ

ಕೇರಳ : ಕೇರಳದ ಬಡ ಕುಟುಂಬಕ್ಕೆ ಸೇರಿದ 11 ಮಹಿಳಾ ಮುನ್ಸಿಪಾಲಿಟಿ ಕಾರ್ಯಕರ್ತರ ಗುಂಪೊಂದು ಲಾಟರಿ ಖರೀದಿಸಿ 10 ಕೋಟಿ ರೂ. ಬಂಪರ್ ಬಹುಮಾನವನ್ನು ತನ್ನದಾಗಿಸಿಕೊಂಡಿದೆ.

ಕೇರಳದ ಮಲಪ್ಪುರಂ ಜಿಲ್ಲೆಯ ಈ ತಂಡದ ನಾಲ್ಕನೇ ಪ್ರಯತ್ನ ಇದಾಗಿದ್ದು, ಇದೀಗ ಭರ್ಜರಿ ಯಶಸ್ಸು ಗಳಿಸಿದ್ದಾರೆ.

ತಂಡದ ಯಾರ ಬಳಿಯೂ ಸ್ವತಂತ ಟಿಕೇಟ್ ಖರೀದಿಗೆ ಹಣವಿರಲಿಲ್ಲ. ಹಾಗಾಗಿ ಗುಂಪಾಗಿ 250 ರೂ. ಪಾವತಿಸಿ ಟಿಕೇಟ್ ಖರೀದಿಸಿದ್ದರು. BR-92 ಲಕ್ಕಿ ಡ್ರಾದ ವಿಜೇತ ಟಿಕೇಟ್  Mb200261 ಆಗಿತ್ತು.































 
 

ಈ ತಂಡ ಕೇರಳ ರಾಜ್ಯದ ಕುಟುಂಬಶ್ರೀ ಮಿಷನ್‍ ನ ಹಸಿರು ಪಡೆಯಾಗಿದ್ದು. ಪುರಸಭೆ ವ್ಯಾಪ್ತಿಯ ಎಲ್ಲಾ ರೀತಿಯ ಜೈವಿಕ ವಿಘಟನೀಯವಲ್ಲದ ತ್ಯಾಜ್ಯವನ್ನು ಮನೆ ಬಾಗಿಲಿಗೆ ಸಂಗ್ರಹಿಸುತ್ತದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top