ಜಪಾನ್ ಮೂಲದ ವ್ಯಕ್ತಿ ಪತ್ತೆ

ಪುತ್ತೂರು: ತಾಲೂಕಿನ ಗಡಿಯಾರ ಸಮೀಪ ಜಪಾನ್ ಮೂಲಕ ವ್ಯಕ್ತಿಯೋರ್ವ ಪತ್ತೆಯಾಗಿದ್ದಾನೆ.

ಜಪಾನ್‍ನ ಸುಯೋಷಿ ಪತ್ತೆಯಾದ ವ್ಯಕ್ತಿ. ಸ್ಥಳೀಯರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಬಳಿಕ ವಶಕ್ಕೆ ಪಡೆದಿದ್ದಾರೆ.

ಆತ ಇಲ್ಲಿಗೆ ಹೇಗೆ ಬಂದ ಎಂಬ ಕುರಿತು ತನಿಖೆಯ ನಂತರವೇ ಮಾಹಿತಿ ತಿಳಿದು ಬರಬೇಕಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top