ನರಿಮೊಗರು ಗ್ರಾಪಂಗೆ ಕ್ಯಾರಂ ಬೋರ್ಡ್ ಕೊಡುಗೆ

ಪುತ್ತೂರು: ನರಿಮೊಗರು ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಕ್ಯಾರಂ ಬೋರ್ಡ್ ಒಂದನ್ನು ಕೊಡುಗೆಯಾಗಿ ನೀಡಲಾಯಿತು.

ನರಿಮೊಗ್ರು ಕೈಪಂಗಳ ಬಾರಿಕೆ ಕೋಟಿ ಚೆನ್ನಯ್ಯ ಗೆಳೆಯರ ಬಳಗದ ಮಾಜಿ  ಅಧ್ಯಕ್ಷ, ಭಾರತೀಯ ರೈಲ್ವೆ ಇಲಾಖೆ ಉದ್ಯೋಗಿ ರಾಜೇಶ್ ಗೌಡ ಕೆದ್ಕಾರು ಗ್ರಂಥಾಲಯಕ್ಕೆ ಕ್ಯಾರಂ ಬೋರ್ಡ್ ಕೊಡುಗೆಯಾಗಿ ನೀಡಿದರು.

ಈ ಸಂಧರ್ಭದಲ್ಲಿ ನರಿಮೊಗರು ಪಂಚಾಯಿತಿ ಉಪಾಧ್ಯಕ್ಷರಾದ ಸುಧಾಕರ ಕುಲಾಲ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಯು., ಗ್ರಂಥ ಪಾಲಕ ವರುಣ್ ಕುಮಾರ್ ಎಸ್., ಪಂಚಾಯಿತಿ ಸಿಬ್ಬಂದಿ ಸನತ್ ಕುಮಾರ್ ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top