ಪುತ್ತೂರು: ಪುತ್ತೂರು ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬ್ಯಾಟ್ ಚಿಹ್ನೆ ದೊರಕಿದ್ದು, ಇದೀಗ ಮತ್ತೊಮ್ಮೆ ಗ್ರಾಪಂ ಉಪಚುನಾವಣೆಯಲ್ಲಿ ಪುತ್ತಿಲ ಪರಿವಾರದಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಬ್ಯಾಟ್ ಚಿಹ್ನೆ ದೊರಕಿದೆ.

ನಿಡ್ಪಳ್ಳಿ ಗ್ರಾಪಂ ನಿಂದ ಸ್ಪರ್ಧಿಸುತ್ತಿರುವ ತೋಟ, ಜಗನ್ನಾಥ ರೈ ಬ್ಯಾಟ್ ಚಿಹ್ನೆ ಲಭಿಸಿದೆ.

ಆರ್ಯಾಪು ಗ್ರಾಪಂನಿಂದ ಸ್ಪರ್ಧಿಸಿರುವ ಸುಬ್ರಹ್ಮಣ್ಯ ಬಲ್ಯಾಯ ಅವರಿಗೆ ಬ್ಯಾಟ್ ಚಹ್ನೆ ಲಭಿಸಿದೆ.