ಬಜತ್ತೂರು ಶಾಲೆಯಲ್ಲಿ ಶೌರ್ಯ ವಿಪತ್ತು ತಂಡದಿಂದ ಸ್ವಚ್ಛತಾ ಕಾರ್ಯ

ಬಜತ್ತೂರು : ಉಪ್ಪಿನಂಗಡಿ ಬಜತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಶಾಲಾ ವಠಾರದಲ್ಲಿ ತೆಂಗಿನ ಗಿಡ ನೆಡುವುದು, ಶಾಲಾ ಕೊಠಡಿಯ ಮುರಿದ ಹಂಚುಗಳನ್ನು ತೆರವುಗೊಳಿಸಿ ಹೊಸ ಹಂಚುಗಳನ್ನು ಹಾಕಲಾಯಿತು, ಪಂಚಾಯತ್ ಆವರಣಕ್ಕೆ ಅಡ್ಡಲಾಗಿದ್ದ ಗಿಡ ಮರಗಳನ್ನು ಕಡಿದು ಸ್ವಚ್ಚ ಮಾಡಲಾಯಿತು .

ಈ ಸಂದರ್ಭದಲ್ಲಿ  ಸ್ವಯಂಸೇವಕರಾದ ಮಮತಾ, ಸದಾನಂದ, ಮನೋಜ್ ಕುಮಾರ್, ಸಾವಿತ್ರಿ, ಸುರೇಶ್, ಅನಿತಾ, ದಯಾನಂದ, ವಾಸುದೇವ, ವಾಸಪ್ಪ, ಭವ್ಯ, ಮಿಥುನ್ ಕುಮಾರ್, ಇಂದಿರಾ, ಪಾಲ್ಗೊಂಡಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top