ವಿವಿಧ ಹಣ್ಣು, ಹೂವಿನ ಗಿಡಗಳ ತಳಿಗಳಿಗೆ ಭೇಟಿ ನೀಡಿ ಆಕಾಶ್ ನರ್ಸರಿ & ಫಾರ್ಮ್ಸ್ ಗೆ | ಮಲ್ಲಿಗೆ ಗಿಡ ನಾಟಿಯ ಮಾಹಿತಿಯೂ ಲಭ್ಯ

ಪುತ್ತೂರು: ಉತ್ತಮ ತಳಿಯ ವಾಣಿಜ್ಯ ಬೆಳೆಗಳ ಖರೀದಿಗಾಗಿ ಉತ್ಸಾಹಿತರಾಗಿದ್ದೀರಾ. ಹಾಗಾದರೆ ತಡವೇಕೆ ಒಮ್ಮೆ ಭೇಟಿ ನೀಡಿ ಆಕಾಶ್ ನರ್ಸರಿ & ಫಾರ್ಮ್ಸ್ ಗೆ ಪುತ್ತೂರು ನಗರದ ಧನ್ವಂತರಿ ಆಸ್ಪತ್ರೆ ಬಳಿ ಹಾಗೂ ತಿಂಗಳಾಡಿ-ಪಂಜಳ ರಸ್ತೆಯಲ್ಲಿರುವ ಪಂಜಳದಲ್ಲಿ ಆಕಾಶ್ ನರ್ಸರಿ & ಫಾರ್ಮ್ಸ್  ಕಾರ್ಯಾಚರಿಸುತ್ತಿದೆ. ಪಂಜಳದಲ್ಲಿ ಹಲವಾರು ಎಕ್ರೆಯಲ್ಲಿ ನರ್ಸರಿ ಹರಡಿಕೊಂಡಿದೆ.

ಆಕಾಶ್ ನರ್ಸರಿಯಲ್ಲಿ ಉತ್ತಮ ಇಳುವರಿ ನೀಡುವ ವಿವಿಧ ತಳಿಯ ಅಡಿಕೆ, ತೆಂಗು, ಹಲಸು, ಮಾವು ಹಾಗೂ ವಿವಿಧ ಹಣ್ಣುಗಳ ಸಸಿಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿದ್ದು, ಒಂದೇ ಸೂರಿನಡಿ ಲಭ್ಯವಿದೆ.

ವಾಣಿಜ್ಯ ಬೆಳೆಯ ಜತೆ ಉಡುಪಿ, ಶಂಕರಪುರ ಮಲ್ಲಿಗೆ ಗಿಡಗಳ ಮಾರಾಟ ಸೇವೆ ಜತೆ ಮಲ್ಲಿಗೆ ಬೆಳೆಯ ನಾಟಿ ಕುರಿತು ಮಾಹಿತಿಯನ್ನೂ ನೀಡಲಾಗುವುದು.































 
 

ಒಟ್ಟಾರೆಯಾಗಿ ಈ ನರ್ಸರಿ ವಿವಿಧ ಹೂವಿನ ಮತ್ತು ಹಣ್ಣಿನ ಗಿಡಗಳನ್ನು ರಖಂ ಹಾಗೂ ಚಿಲ್ಲರೆ ಮಾರಾಟಗಾರರಾಗಿದ್ದಾರೆ.

ಆಕಾಶ್ ನರ್ಸರಿ & ಫಾರ್ಮ್ಸ್ ನಲ್ಲಿ ಅಡಿಕೆ ತಳಿಗಳಾದ ರತ್ನಗಿರಿ, ಸುಮಂಗಳ, ಸೈಗನ್‌, ಇಂಟರ್‌ ಮೋಹಿತ್‌ , ಮಂಗಳ, ವಿಟ್ಲ ಲೋಕಲ್‌, ತೆಂಗು ತಳಿಗಳಾದ T*D ಹೈಬ್ರೀಡ್‌, D*T ಹೈಬ್ರೀಡ್, COD ಹೈಬ್ರೀಡ್‌ (ಗೆಂದಲೆ), ಸುಪ್ರಿಮ್‌ ಒನ್‌, ಕುಂದ್ರಿ, ಅಂಡಮಾನ್‌ ಜೈಂಟ್, ಉಡುಪಿ ಶಂಕರಪುರ ಮಲ್ಲಿಗೆ , ವಿವಿಧ ಹಲಸಿನ ತಳಿಗಳಾದ ಮಲೇಷಿಯನ್‌ ರೆಡ್‌ , ವಿಯೆಟ್ನಾಂ ಸುಪರ್‌  ಅರ್ಲಿ, J-33, ಸಿಂಧೂರ, ಪಂಚಮುಖಿ, ಪ್ರಕಾಶ್ ಚಂದ್ರ, ಸಿಂಗಪುರ್‌, ಥೈಲ್ಯಾಂಡ್‌ ಪಿಂಕ್‌, ವಾಡಾ-ಸಿಂಗಪುರ್‌, ದೇಂಗ್‌ ಸುರ್ಯ, ಮಾವಿನ ತಳಿಗಳಾದ ನಾಮ್-ಡಾಕ್-ಮಾಯಿ-ಥ್ಯೆಲ್ಯಾಂಡ್‌-ಲೆಸ್-ಸೀಡ್‌, ಥಾಯ್‌ ಸೀಡ್ ಲೆಸ್, ಕೆವ್‌- ಸ್ಯಾಮ್‌- ರಾಡ್‌, ಸ್ವೀಟ್‌- ಕ್ಯಾಟಿಮನ್‌, ಮಲ್ಲಿಕ, ರತ್ನ, Exotic Fruits, ಅಬಿಯು ಜೈಂಟ್ , ಮಾಟೊ, ರೈನ್‌ ಫಾರೆಸ್ಟ್‌ ಪ್ಲಾಂ, ಲೋಗನ್‌, ಅರಕಾ ಉನಾ ಗುವಾ(ಪೇರಲ), ಬಟರ್‌ ಫ್ರೂಟ್‌ ಶಾರ್ವಿಲ್‌ , ಸ್ವೀಟ್‌ ಲುವಿ, ಲಾಂಗ್‌ ಸ್ವೀಟ್‌ ಮಲ್ಬೇರಿ, ನಟ್ ಮೆಗ್‌‌ (ಜಾಯಿಕಾಯಿ), ಕಾಲಡಿ, ಕಿನಾಟಿಕರ್ ಹಣ್ಣಿನ ತಳಿಗಳು ಲಭ್ಯವಿದೆ.

ಜಗದೀಶ್ ರಾವ್ ಎನ್. ಹಾಗೂ ಆಕಾಶ್ ರಾವ್ ಆಕಾಶ್ ನರ್ಸರಿ & ಫಾರ್ಮ್ಸ್ ನ ಮಾಲಕರಾಗಿದ್ದಾರೆ.

ಗ್ರಾಹಕರು ವಿವಿಧ ಹಣ್ಣುಗಳು, ಹೂವಿನ ಗಿಡಗಳಿಗಾಗಿ ಈ ನರ್ಸರಿಗೆ ಭೇಟಿ ನೀಡಿ. ಮಾಹಿತಿಗಾಗಿ 9741848917, 7892329397, 8970015311

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top