ಒಕ್ಕೆತ್ತೂರು ಕೊಡಂಗೆಯಲ್ಲಿ ಜರಿಯುವ ಹಂತದಲ್ಲಿರುವ ಗುಡ್ಡ | ಕುಟುಂಬ ಸ್ಥಳಾಂತರ| ಪುತ್ತಿಲ ಪರವಾರ ಭೇಟಿ

ಪುತ್ತೂರು: ಬಾರಿ ಮಳೆಗೆ ಒಕ್ಕೆತ್ತೂರು ಕೊಡಂಗೆ ಸುರೇಶ್ ಎಂಬವರ ಮನೆ ಹಿಂಬದಿಯ ಗುಡ್ಡೆ ಜರಿಯುವ ಹಂತದಲ್ಲಿದ್ದು, ಅವರ ಕುಟುಂಬವನ್ನು ಸ್ಥಳಾಂತರಿಸಲಾಯಿತು.

ಈ ಕುರಿತು ಪುತ್ತಿಲ ಪರಿವಾರದವರು ಭೇಟಿ ನೀಡಿ ಸರ್ಕಾರ ತಕ್ಷಣ ಈ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳ ಜೊತೆ ಮಾತನಾಡಿ ಅವರ ಕುಟುಂಬವನ್ನು ವಿಟ್ಲದ ಪ್ರವಾಸಿ ಬಂಗಲೆಗೆ ಸ್ಥಳಾಂತರಿಸಲಾಯಿತು.

ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ವತಿಯಿಂದ ಆ ಕುಟುಂಬಕ್ಕೆ ಧನಸಹಾಯ ನೀಡಲಾಯಿತು.































 
 

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ವಿಟ್ಲದ ಪ್ರಮುಖರಾದ ರಘುರಾಮ ರೈ, ಶಿವಾನಂದ್,  ಲಕ್ಷ್ಮಣ್,  ಶ್ರಿಕೃಷ್ಣ,  ಮೋಹನ್ ಸೇರಾಜೆ  ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top