ನಸ್ವೀಪ್ ನೀಟ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ | ಊರವರಿಂದ ಸನ್ಮಾನ

ಪುತ್ತೂರು : ಪುತ್ತೂರು ಸಮೀಪದ ಕೊಡಿಯಾಡಿಯ ನಿಝಾರ್ ಮತ್ತು ಉಮೈಬಾ ದಂಪತಿಯ ಪುತ್ರ ನಸ್ವೀಪ್ ನೀಟ್ ಪರೀಕ್ಷೆಯಲ್ಲಿ 585 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ಎಂಬಿಬಿಎಸ್ ಸೀಟಿಗೆ ಅರ್ಹತೆ ಪಡೆದಿದ್ದಾರೆ.

ಇವರು ಪುತ್ತೂರು ಕಮ್ಯೂನಿಟ್ ಸೆಂಟರ್ ಮುಖಾಂತರ ಬೀದರ್ ನ ಶಾಹಿನ್ ಸಂಸ್ಥೆಯಲ್ಲಿ ಕಲಿತು ನೀಟ್ ಪರೀಕ್ಷೆ ಬರೆದಿದ್ದರು.

ಈ ಹಿನ್ನಲೆಯಲ್ಲಿ ಊರಿನ ಹಿಂದೂ ಮುಖಂಡರು ಮನೆಗೆ ತೆರಳಿ ನಸ್ವೀಪ್ ರನ್ನು ಸನ್ಮಾನಿಸಿದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top