ಅಣ್ಣು ಶಾಂತಿಗೋಡು ನಿಧನBy TEAM News Puttur / July 5, 2023 ಪುತ್ತೂರು: ಶಾಂತಿಗೋಡು ಗ್ರಾಮದ ಓಲಾಡಿ ದಿ.ಚೋಮರವರ ಪುತ್ರ ಅಣ್ಣು ಶಾಂತಿಗೋಡು (49) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು. ಮೃತರು ಅವಿವಾಹಿತರಾಗಿದ್ದಾರೆ. ಮೃತರು ಸಹೋದರ, ಸಹೋದರಿಯರು, ಬಂದು ಬಳಗದವರನ್ನು ಅಗಲಿದ್ದಾರೆ. Share this: Click to share on WhatsApp (Opens in new window) WhatsApp Tweet Click to print (Opens in new window) Print Click to email a link to a friend (Opens in new window) Email Click to share on Telegram (Opens in new window) Telegram