ಪುತ್ತೂರು: ಶ್ರೀರಾಮ ಗೆಳೆಯರ ಬಳಗ ಮತ್ತು ಪುತ್ತಿಲ ಪರಿವಾರ ವತಿಯಿಂದ ಮಂಗಳವಾರ ಅಪಘಾತದಲ್ಲಿ ಕಾಲು ಕಳೆದುಕೊಂಡ ಭಾಗ್ಯಲಕ್ಷ್ಮೀ ಅವರಿಗೆ ವೀಲ್ ಚೆಯರ್ ವಿತರಿಸಲಾಯಿತು.
ಮುಕ್ರಂಪಾಡಿಯಲ್ಲಿರಯವ ಪುತ್ತಿಲ ಪರಿವಾರದ ಕಚೇರಿಯಲ್ಲಿ ಭಾಗ್ಯಲಕ್ಷ್ಮೀ ಅವರ ತಂದೆ ಹರಿನಾರಾಯಣ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ದೀಪಕ್, ಅನಿಲ್ ತೆಂಕಿಲ, ಭೀಮ್ ಭಟ್, ಕೆ.ಪಿ.ಶೆಟ್ಟಿ, ಉಮೇಶ್, ಪ್ರವೀಣ್, ರೂಪೇಶ್ ಮತ್ತಿತರರು ಉಪಸ್ಥಿತರಿದ್ದರು.