ಪುಳಿಕುಕ್ಕು ಸೇತುವೆ ಬಳಿ ಕಾಡೆಮ್ಮೆ ಮೃತದೇಹ ಪತ್ತೆBy TEAM News Puttur / July 1, 2023 ಕಡಬ : ಕಡಬದ ಕೋಡಿಂಬಾಳ ಸಮೀಪದ ಪುಳಿಕುಕ್ಕು ಸೇತುವೆಯ ಬಳಿ ಬೃಹತ್ ಕಾಡೆಮ್ಮೆ ಮೃತದೇಹ ಪತ್ತೆ ನದಿಯಲ್ಲಿ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಡೆಮ್ಮೆ ಮೃತಪಟ್ಟಿರುವುದಕ್ಕೆ ಕಾರಣಗಳು ತಿಳಿದು ಬಂದಿಲ್ಲ. Share this: Share on WhatsApp (Opens in new window) WhatsApp Tweet Print (Opens in new window) Print Email a link to a friend (Opens in new window) Email Share on Telegram (Opens in new window) Telegram