ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯ ನೆರವಿನ ಚೆಕ್ ಹಸ್ತಾಂತರ

ಪುತ್ತೂರು: ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೊ ಚಿತ್ತ ಯೋಜನೆಯಡಿ ಕ್ಯಾಂಪ್ಕೊ ಪುತ್ತೂರು ಶಾಖೆಯ ಸಕ್ರಿಯ ಸದಸ್ಯರಾದ ಪುತ್ತೂರು ತಾಲೂಕು , ಕೊಡಿಪ್ಪಾಡಿ ಗ್ರಾಮದ ಅನಾಜೆ ಮನೆಯ ಮಹಾಬಲ ನಾಯ್ಕ ಕೆ ರವರ ಪುತ್ರ ರಘುನಾಥ ಕೆ ರೆದ ಹೃದಯ ಶಸ್ತ್ರಚಿಕಿತ್ಸೆಗೆ  ನೆರವಿನ ಚೆಕ್ ಹಸ್ತಾಂತರ ಮಾಡಲಾಯಿತು.

ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ರೂ. 2,00,000/- ಸಹಾಯಧನದ ಚೆಕ್ ನ್ನು ರಘುನಾಥ ಕೆ ಅವರ ಪುತ್ರ ಜಿತೇಶ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ARDF ನ ಸಂಯೋಜಕರಾದ ಕೇಶವ ಭಟ್ ,  ಮುಖ್ಯ ಮಾರುಕಟ್ಟೆ ವ್ಯವಸ್ಥಾಪಕರಾದ ಜಯರಾಮ ಶೆಟ್ಟಿ, ನಿತಿನ್ ಕೋಟ್ಯಾನ್, ಕ್ಯಾಂಪ್ಕೊ ಪುತ್ತೂರು ಶಾಖಾಧಿಕಾರಿ ಅಮರೇಶ ಪಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.









































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top