Vastar fiv star ಕರೋಕೆ ಗಾಯನ ಸ್ಪರ್ಧೆ :  ರಾಜ್ಯ ಪ್ರಶಸ್ತಿ ಪ್ರಧಾನ- 2023

ಪುತ್ತೂರು: ಹಲವಾರು ಪ್ರತಿಭೆಗಳಿಗೆ ಹಾಡುಗಾರಿಕೆ ರಿಯಾಲಿಟಿ ಶೋ ಮೂಲಕ ವೇದಿಕೆ ನೀಡುತ್ತಾ ಬಂದಿರುವ ರವಿ ಪಾಂಬಾರು ಅವರಿಗೆ ವಸ್ತಾರ್ ಫೈವ್ ಸ್ಟಾರ್ ವತಿಯಿಂದ ಸಂಗೀತ ಸಾಮ್ರಾಟ್ ರಾಜ್ಯ ಪ್ರಶಸ್ತಿ ನೀಡಿ ಗವರವಿಸಲಾಗಿದೆ.

ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪಾಬಾರು ಎಂಬ ಸಣ್ಣ ಹಳ್ಳಿಯ ರಮೇಶ ಹಾಗೂ ಸುಂದರಿ ಪುತ್ರನಾದ ರವಿ ಪಾಂಬಾರು ಅವರು ಸಂಗೀತಾ ಕ್ಷೇತ್ರದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಸುಮಾರು 40 ಹಾಡುಗಳನ್ನು ಹಾಡಿ ಹಾಗೂ ಸ್ವತಃ ಸಾಹಿತ್ಯ ಬರೆದು ಯು ಟ್ಯೂಬ್ ಮೂಲಕ ಜನ ಮೆಚ್ಚುಗೆ ಪಡೆದು ಹಲವಾರು ಕ್ಷೇತ್ರಗಳ ಪರಿಚಯಿಸಿ ಆರ್ ಪಿ ಕ್ರಿಯೆಷನ್ ಎಂಬ ತಂಡವನ್ನು ಕಟ್ಟಿಕೊಂಡು ಸಂಗೀತ ರಸಮಂಜರಿ ನೀಡುತ್ತಾ ಹಲವಾರು ಪ್ರತಿಭೆಗಳಿಗೆ ಸಿಂಗಿಂಗ್ ರಿಯಾಲಿಟಿ ಶೋ ಮೂಲಕ ವೇದಿಕೆಯನ್ನು ನೀಡುತ್ತಾ ಬಂದಿದ್ದಾರೆ.

ಈ ನಿಟ್ಟಿನಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ IASI ಸುಬ್ರಾಯ ಕಲ್ಪನೆ, ಕರುನಾಡ ಗಾನ ಗಂಧರ್ವ ಬಿರುದಂಕಿತ ಮಿಥುನ್ ರಾಜ್ ವಿದ್ಯಾಪುರಾ, ಗಾಯಕ ಪ್ರಕಾಶ್ ಪಾವಂಜೆ ಉಪಸ್ಥಿತರಿದ್ದರು.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top