ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಸಾಮೂಹಿಕ ಯೋಗಾಸನ

ಪೆರ್ನೆ : ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಕೆದಿಲ ಗಾಂಧಿನಗರ ಪಂಚಾಯಿತು ಸಭಾಭವನದಲ್ಲಿ ಸಾಮೂಹಿಕ ಯೋಗಾಸನ  ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು  ಲೋಕಯ್ಯಪೂಜಾರಿ. ಉದ್ಘಾಟಿಸಿದರು. ವಿವೇಕಾನದ ಕನ್ನಡ ಮಾಧ್ಯಮ ಶಾಲೆಯ ಯೋಗ ಶಿಕ್ಷಕ ರಂಗಪ್ಪ ಯೋಗಾಸನ  ಹೇಳಿಕೊಟ್ಟರು.

ಈ ಸಂದರ್ಭದಲ್ಲಿ. ಪೆರ್ನೆ ವಲಯ ಮೇಲ್ವಿಚಾರಕಿ ಶಾರದ  ಪೆರ್ನೆ ಶೌರ್ಯ ವಿಪತ್ತು ಘಟಕದ ಸಂಯೋಜಕಿ ಅಶ್ಮಿತಾ, ಸದಸ್ಯರಾದ  ಜಗದೀಶ  ವೆಂಕಪ್ಪ. ಗಿರೀಶ . ಸುರೇಶ. ಕೇಶವ. ಮತ್ತು ಸೇವಾಪ್ರತಿನಿದಿಗಳಾದ ಶಾರದ, ಜಯಂತಿ, ಜಯಶ್ರೀ, ಸಂಜೀವಿನಿ ಸಂಯೋಜಕಿ ಆಶಾ, ಪಂಚಾಯಿತಿ ಅಧ್ಯಕ್ಷೆ ಜಯಂತಿ. ಡಿ. ಶೆಟ್ಟಿ. ಉಪಾಧ್ಯಕ್ಷ ಉಮೇಶ್ ಮುರುವ, ಅಂಗನವಾಡಿ ಶಿಕ್ಷಕಿ  ಲೀನಾ ಮತ್ತು ಅಂಗನವಾಡಿಯ ಪುಟಾಣಿಗಳು ಭಾಗವಹಿಸಿದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top